ಮಂಗಳೂರು; ಸುಳ್ಯ ತಾಲೂಕಿನ ನಾಲ್ಕೂರು ಗ್ರಾಮದ ಛತ್ರಪ್ಪಾಡಿಯಲ್ಲಿ ಬಂದೂಕು ಅಕ್ರಮ ತಯಾರಿಸಿ ಮಾರಾಟ ಮಾಡುತ್ತಿರುವುದನ್ನು ಪೊಲೀಸರು ಪತ್ತೆ ಮಾಡಿ ನಾಲ್ವರನ್ನು ಬಂಧಿಸಿದ್ದಾರೆ..ದಿವಾಕರ ಆಚಾರಿ ಛತ್ರಪ್ಪಾಡಿ, ಕಾರ್ತಿಕ್ ನೂಚಿಲ ಅಶೋಕ್ ಚಿದ್ಗಲ್, ಚಂದನ್ ಹಾಸನ ಬಂಧಿತರು. ಇವರ ಬಳಿಯಿಂದ ನಾಡ ಬಂದೂಕು, ಜೀವಂತ ಗುಂಡು ವಶಕ್ಕೆ ಪಡೆಯಲಾಗಿದೆ.