ಬಂದರು ವಿಸ್ತರಣೆ ವಿರೋಧಿಸಿ ಕಾರವಾರ ಸಂಪೂರ್ಣ ಬಂದ್

IMG_20200116_112412.jpg
Published on

ಕಾರವಾರ: ವಾಣಿಜ್ಯ ಬಂದರು ಎರಡನೇ ಹಂತದ ವಿಸ್ತರಣೆ ವಿರೋಧಿಸಿ ಕಾರವಾರ ನಗರ ಸಂಪುರ್ಣ ಬಂದ್ ಆಗಿದೆ.ಅಂಗಡಿ ಮುಂಗಟ್ಟುಗಳು, ಹೋಟೆಲ್ ಗಳು ಖಾಸಗಿ ಶಾಲೆ, ಕಾಲೇಜ್ ಗಳು ಬಾಗಿಲು ಮುಚ್ಚಿವೆ. ಬಸ್,ಆಟೋ ಟೆಂಪೊ ಸಂಚಾರ ಸಂಪೂರ್ಣ ಬಂದಾಗಿದೆ.ನಗರದ ವಿವಿಧ ಸಂಘಟನೆ ಮುಖಂಡರು, ಜಿಲ್ಲೆಯ ವಿವಿಧೆಡೆಯಿಂದ ಆಗಮಿಸಿದ 6 ,ಸಾವಿರಕ್ಕೂ ಅಧಿಕ ಜನರು ಪ್ರತಿಭಟನಾ ಮೆರವಣಿಗೆ ನಡೆಸಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net