ಪ್ರಶಸ್ತಿಗೆ ನೇಕಾರರಿಂದ ಅರ್ಜಿ ಆಹ್ವಾನ

Application-1-1280x720
Published on

ಚಿತ್ರದುರ್ಗ: ಕೈಮಗ್ಗ ಮತ್ತು ಜವಳಿ ಇಲಾಖೆ ರಾಜ್ಯಮಟ್ಟದ ಪ್ರಶಸ್ತಿಗೆ ಕೈಮಗ್ಗ ನೇಕಾರರಿಂದ ಮೇ 31ರೊಳಗೆ ಅರ್ಜಿ ಆಹ್ವಾನಿಸಿದೆ. ಕೈಮಗ್ಗ ನೇಯ್ಗೆಯಲ್ಲಿ ಅಸಾಧಾರಣ ಕೌಶಲದೊಂದಿಗೆ ಕನಿಷ್ಠ 30 ವರ್ಷ ವಯಸ್ಸು ಮೀರಿ ಮತ್ತು ಕನಿಷ್ಠ 10 ವರ್ಷಗಳ ಅನುಭವ ಹೊಂದಿರುವ ಆಸಕ್ತರು ಸೀರೆ, ಉಣ್ಣೆ ಕಂಬಳಿ ಉತ್ಪನ್ನದ ಮಾದರಿ ಬಣ್ಣದ ಫೋಟೊಗಳೊಂದಿಗೆ ಇಲಾಖೆ ಉಪ ನಿರ್ದೇಶಕರಿಗೆ ಅರ್ಜಿ ಸಲ್ಲಿಸಬಹುದು. ಹೆಚ್ಚಿನ ಮಾಹಿತಿಗೆ 08194-221426 ಗೆ ಸಂಪರ್ಕಿಸಬಹುದು ಎಂದು ಪ್ರಕಟಣೆ ತಿಳಿಸಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net