ಪ್ರಮಾಣ ಪತ್ರ ವಿತರಣೆ

SJM
Published on

ಚಿತ್ರದುರ್ಗ: ನಗರದಲ್ಲಿ ಚಂದ್ರವಳ್ಳಿ ಎಸ್‌ಜೆಎಂ ಕಾಲೇಜಿನ ರಾಜ್ಯಶಾಸ್ತ್ರ, ಐಕ್ಯುಎಸಿ ವಿಭಾಗದಿಂದ ಕರ್ನಾಟಕ ಗ್ರಾಮ ಸ್ವರಾಜ್ಯ ವಿಷಯ ಕುರಿತು ನಡೆದ ತರಬೇತಿಯಲ್ಲಿ ಪಾಲ್ಗೊಂಡು ಕೋರ್ಸ್ ಪೂರ್ಣಗೊಳಿಸಿದ ವಿದ್ಯಾರ್ಥಿಗಳಿಗೆ ಪ್ರಮಾಣ ಪತ್ರ ವಿತರಿಸಲಾಯಿತು.

ಶ್ರೀ ಬಸವಪ್ರಭು ಸ್ವಾಮೀಜಿ ಸಾನಿಧ್ಯ ವಹಿಸಿದ್ದರು. ಪ್ರಾಧ್ಯಾಪಕ ಡಾ.ಪಿ.ಎಸ್.ಗಂಗಾಧರ್, ಕಾಲೇಜಿನ ಪ್ರಾಚಾರ್ಯ ಡಾ.ಎಸ್.ಎಚ್.ಪಂಚಾಕ್ಷರಿ, ಐಕ್ಯುಎಸಿ ಸಂಯೋಜಕ ಡಾ.ಹರ್ಷವರ್ಧನ್, ಪ್ರಾಧ್ಯಾಪಕರಾದ ಡಾ.ಬಿ.ರೇವಣ್ಣ, ಪ್ರೊ.ಜಿ.ಎನ್.ಬಸವರಾಜಪ್ಪ, ಡಾ.ಸತೀಶ್ ನಾಯ್ಕ್, ಪ್ರೊ.ಎಚ್.ಎಂ.ಮಂಜುನಾಥಸ್ವಾಮಿ, ಪ್ರೊ.ಬಿ.ನಾಗರಾಜ್, ಪ್ರೊ.ಟಿ.ಎನ್.ರಜಪೂತ್, ಡಾ.ಎಸ್.ನಾಜಿರುನ್ನೀಸಾ, ಪ್ರೊ.ವಿ.ನಳಿನಿ, ಪ್ರೊ.ಎನ್.ಚಂದಮ್ಮ, ಪ್ರೊ.ಸಿ.ಎನ್.ವೆಂಕಟೇಶ್, ಪ್ರೊ.ಆರ್.ಕೆ.ಕೇದಾರನಾಥ್, ಡಾ.ಬಿ.ರೇವಣ್ಣ ಇತರರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net