ಪ್ರತ್ಯೇಕ ಪ್ರಕರಣ: ಮೂವರ ಬಂಧನ

crime
Published on

ಪ್ರತ್ಯೇಕ ಪ್ರಕರಣ: ಮೂವರ ಬಂಧನ

ಬೆಳಗಾವಿ : ನಗರದಲ್ಲಿ ನಡೆದ ಎರಡು ಪ್ರತ್ಯೇಕ ಗಾಂಜಾ ಮಾರಾಟ ಮತ್ತು ಸೇವನೆ ಪ್ರಕರಣದಲ್ಲಿ ಮೂವರನ್ನು ನಗರದ ಪೊಲೀಸ್‌ರು ಬಂಧಿಸಿದ್ದಾರೆ.

ಗ್ರಾಮೀಣ ಪೊಲೀಸ್ ಠಾಣಾ ವ್ಯಾಪ್ತಿಯ  ರಕಸಕೊಪ್ಪ ಗ್ರಾಮದ ಹೊರವಲಯದಲ್ಲಿ ಗಾಂಜಾ ಮಾರಾಟದಲ್ಲಿ ತೊಡಗಿದ್ದ, ಹಂಗರಗಾ ನಿವಾಸಿ ಓಂಕಾರ ಕಲ್ಲಪ್ಪ ಬೆಳಗಾಂವಕರ, ತುರಮರಿಯ ವೈಷ್ಣವ ಪರಶುರಾಮ ಭಕ್ತಿಕರ ಅವರನ್ನು ,ಕಾಕತಿ ಪೊಲೀಸ್ ಠಾಣಾ ವ್ಯಾಪ್ತಿಯ ಭರತ ನಗರದಲ್ಲಿ ಗಾಂಜಾ ಸೇವಿಸಿದ್ದ ಅಕೀಲ ಶ್ಯಾಮ ಮೈತ್ರಿ ಬಂಽಸಿ,೧.೨೬೦ ಕೆ.ಜಿ ಗಾಂಜಾ ವಶ ಪಡಿಸಿಕೊಳ್ಳಲಾಗಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net