ಪ್ರತಿಯೊಬ್ಬರೂ ಸಸಿ ನೆಟ್ಟು ಪೋಷಿಸಲಿ

8Anand3
Published on

ಚಿಕ್ಕೋಡಿ: ಗಿಡ ಬೆಳೆಸುವುದರಿಂದ ಭವಿಷ್ಯದಲ್ಲಿ ಮನುಷ್ಯನಿಗೆ ಶುದ್ಧ ಗಾಳಿ ಕೊರತೆಯಾಗುವುದಿಲ್ಲ. ಈ ನಿಟ್ಟಿನಲ್ಲಿ ಹೆಚ್ಚೆಚ್ಚು ಗಿಡ ಬೆಳೆಸಿ ಎಂದು ಯಮಕನಮರಡಿ ಸಿಪಿಐ ಜಾವೇದ ಮುಷಾಪುರಿ ಹೇಳಿದರು.

ಹುಕ್ಕೇರಿ ತಾಲೂಕಿನ ಆನಂದಪೂರದ ಆರ್ಯುವೇದಿಕೆ ಆಸ್ಪತ್ರೆದ ಆವರಣದಲ್ಲಿ ಭಾನುವಾರ ಆಯೋಜಿಸಿದ್ದ ಪರಿಸರ ದಿನಾಚರಣೆ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.

ಶಾಂತಾ ಹಾಲದೇವರಮಠ, ರಾಮಲಿಂಗ ಕುಂಬಾರ, ಬಿ.ಬಿ.ಕೋತೆಕರ, ಶಾಂತಾ ಹಾಲದೇವರಮಠ, ದಸ್ತಗೀರ ಬಸಾಪೂರಿ. ಮಹಾರುದ್ರ ತೇರಣಿ, ಬಸವರಾಜ ಅತ್ತಿಮರದ, ಮೀರಾಸಾಹೇಬ ನದಾಫ್, ವಿಮೋಧ ಹಾಲದೇವರಮಠ ಇತರರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net