ಹುಬ್ಬಳ್ಳಿ: ವರೂರ ನವಗ್ರಹ ತೀರ್ಥ ಕ್ಷೇತ್ರದಲ್ಲಿ ಜನೆವರಿಯಲ್ಲಿ ಆಯೋಜಿಸಿರುವ ಭಗವಾನ್ ಪಾರ್ಶ್ವನಾಥ ತೀರ್ಥಂಕರರ ಮಹಾಮಸ್ತಕಾಭಿಷೇಕ ಕಾರ್ಯಕ್ರಮದ ಪ್ರಚಾರ ಸಮಿತಿಗೆ ಸಂಚಾಲರಾಗಿ ಹುಬ್ಬಳ್ಳಿಯ ಬಾಹುಬಲಿ ಧರೆಪ್ಪನವರ್ ನೇಮಕಗೊಂಡಿದ್ದಾರೆ..ರಾಷ್ಟ್ರಸಂತ ಆಚಾರ್ಯ ಗುಣಧರನಂದಿ ಮಹಾರಾಜರ ನಿರ್ದೇಶನದ ಮೇರೆಗೆ ಈ ನೇಮಕ ಮಾಡಲಾಗಿದೆ.