ಪ್ಯಾಲೆಸ್ತೈನ್ ಪರ ಘೋಷಣೆ ಕ್ರಮಕ್ಕೆ ಆಗ್ರಹ

CTD -GOVINDA KARAJOLA
Published on

ಚಿತ್ರದುರ್ಗ: ನಗರದಲ್ಲಿ ನಡೆದ ಈದ್ ಮಿಲಾದ್ ಆಚರಣೆ ವೇಳೆ ಕಿಡಿಗೇಡಿಗಳು ಪ್ಯಾಲೆಸ್ತೈನ್ ಧ್ವಜ ಹಾರಿಸಿ, ಘೋಷಣೆ ಕೂಗಿರುವುದು ಕಾನೂನಾತ್ಮಕವಾಗಿ ತಪ್ಪು. ಅಂತವರ ವಿರುದ್ಧ ಕ್ರಮ ಜರುಗಿಸಬೇಕು ಎಂದು ಸಂಸದ ಗೋವಿಂದ ಎಂ ಕಾರಜೋಳ ಒತ್ತಾಯಿಸಿದರು.

ಮಂಗಳವಾರ ಸುದ್ದಿಗಾರರೊಂದಿಗೆ ಮಾತನಾಡಿ, ಯಾವುದೇ ಜಾತಿ, ಧರ್ಮದವರಾಗಲಿ ಇಲ್ಲಿನ ಪ್ರಜೆಗಳಾಗಿ ಭಾರತದ ಮೇಲೆ ರಾಷ್ಟ್ರಾಭಿಮಾನ ಇರಬೇಕೆ ಹೊರತು ವಿರೋಧಿ ನಡೆಯಲ್ಲ ಎಂದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net