ಪೌಷ್ಟಿಕ ಆಹಾರ ಸಮರ್ಪಕ ನೀಡಿ

15 sirigeri 02 sep photo
Published on

ಸಿರಿಗೇರಿ: ಕೊಂಚಿಗೇರಿ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಸಿದ್ದರಾಂಪುರ ಗ್ರಾಮದಲ್ಲಿ 2024-25 ನೇ ಸಾಲಿನ ಕೆಕೆಆರ್‌ಡಿಬಿ ಮತ್ತು ಡಿಎಂಎಫ್‌ನ 20 ಲಕ್ಷ ರೂ. ವೆಚ್ಚದಲ್ಲಿ ನಿರ್ಮಿಸಲಾದ ಅಂಗನವಾಡಿ ಕೇಂದ್ರದ ಕಟ್ಟಡವನ್ನು ಶಾಸಕ ಬಿ.ಎಂ.ನಾಗರಾಜ ಸೋಮವಾರ ಉದ್ಘಾಟಿಸಿದರು.

ಅಂಗನವಾಡಿ ಕೇಂದ್ರದಲ್ಲಿ ಮಕ್ಕಳಿಗೆ ಪೌಷ್ಟಿಕ ಆಹಾರ ಸಮರ್ಪಕ ನೀಡುವುದರೊಂದಿಗೆ ಶಿಕ್ಷಣದ ಅರಿವು ಮೂಡಿಸಬೇಕು. ಕೇಂದ್ರದಲ್ಲಿ ಸ್ವಚ್ಛತೆ ಕಾಪಾಡಬೇಕು ಎಂದರು.

ಗ್ರಾ.ಪಂ ಅಧ್ಯಕ್ಷ ಜಿ.ಗಂಟೆ ನಾಗರಾಜ, ಉಪಾಧ್ಯಕ್ಷೆ ಮುದ್ದವೀರಮ್ಮ, ಪ್ರಮುಖರಾದ ಕೆ. ಸಿದ್ಧನಗೌಡ, ವಿರೂಪಾಕ್ಷಿ, ಕವಿತಾ, ಹನುಮಂತಪ್ಪ, ಮಲ್ಲಿಕಾರ್ಜುನಗೌಡ, ಬೈರಾಪುರ ಶಿವಮ್ಮ, ಟಿ.ಚಂದ್ರಪ್ಪ, ಎಚ್.ಬಸವರಾಜ್, ಕೆ.ಪಾರ್ವತಿ, ಪಿ.ನಾರಾಯಣಮ್ಮ, ಲಕ್ಷ್ಮೀ ಕೋನಪ್ಪ, ಮುತ್ತಮ್ಮ, ಶಾಂತಮ್ಮ, ವೀರಭದ್ರಗೌಡ, ಸಣ್ಣ ವೀರೇಶ್, ವೀರಬಸಯ್ಯ, ಬಿ.ನಾಗರುದ್ರಗೌಡ, ನಾಗರಾಜಸ್ವಾಮಿ, ನಗರಸಭಾ ಸದಸ್ಯ ಗಣೇಶ್, ಅಪ್ಪಾಜಿ ನಾಯಕ್, ಬಿ.ಎಂ.ಮಣಿಕಂಠ, ಗೊರವರ ಶ್ರೀನಿವಾಸ್, ಶೇಖರಪ್ಪ, ಬಿ.ಸೋಮಶೇಖರಪ್ಪ. ಬಿ.ನಾಗೇಂದ್ರ, ವಿ.ರೇಣುಕಪ್ಪ ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net