ಪೌರಕಾರ್ವಿುಕರು, ಗ್ರಾಪಂ ಸಿಬ್ಬಂದಿಗೆ ಸನ್ಮಾನ

8-Saunshi-1,,
Published on

ಸಂಶಿ: ಗ್ರಾಮ ಪಂಚಾಯಿತಿ ಸದಸ್ಯರ ಅಧಿಕಾರಾವಧಿ ಜು. 7ರಂದು ಮುಕ್ತಾಯಗೊಂಡ ಹಿನ್ನೆಲೆಯಲ್ಲಿ ಕರೊನಾ ಸೋಂಕು ಹರಡುವುದನ್ನು ತಡೆಯಲು ಶ್ರಮಿಸಿದ ಗ್ರಾಪಂನ 29 ಪೌರ ಕಾರ್ವಿುಕರು, ಸಿಬ್ಬಂದಿಯನ್ನು ಮಂಗಳವಾರ ಸನ್ಮಾನಿಸಲಾಯಿತು.

ಗ್ರಾಪಂ ಮಾಜಿ ಅಧ್ಯಕ್ಷರಾದ ಯಲ್ಲಪ್ಪಗೌಡ ಪಾಟೀಲ, ಬಸವರಾಜ ಗುಡಗೇರಿ, ಶೇಖರಪ್ಪ ಹರಕುಣಿ, ಮಾಜಿ ಸದಸ್ಯರಾದ ಪ್ರಕಾಶಗೌಡ ಪಾಟೀಲ, ಮುತ್ತಣ್ಣ ಜಡಿಮಠ, ಪಿಡಿಒ ವೈ.ಎಚ್. ಹೊಟ್ಟಿಗೌಡರ ಮಾತನಾಡಿದರು.

ಮಾಜಿ ಉಪಾಧ್ಯಕ್ಷೆ ಫಾತೀಮಾ ಕಣವಿ, ಶಮಶಾದಬೇಗಂ ಮುನವಳ್ಳಿ, ಬಸವರಾಜ ನಾಯ್ಕರ, ಮುದಕಣ್ಣ ಅಗಡಿ, ಫಕೀರಗೌಡ ಬಳಗಾನೂರ, ಬಸವರಾಜ ಚವಣ್ಣವರ, ಸತೀಶ ಡೊಂಕಣ್ಣವರ, ಭರಮಗೌಡ ಶಿರೂರ, ನೂರಹ್ಮದ್ ಮುನವಳ್ಳಿ, ಸಿಬ್ಬಂದಿ ಮುತ್ತು ಸೊರಟಿ, ಗಂಗಮ್ಮ ಚಿಕ್ಕಮಠ, ಜಗದೀಶ ದ್ಯಾವನೂರ, ಮಂಜು ಕಂಟಿ, ಇತರರಿದ್ದರು.

EndFragment

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net