ಪೋಸ್ಟ್ ಮಾಸ್ಟರ್ ನಿವೃತ್ತಿ

21 HANUR 3
Published on

ಹನೂರು ತಾಲೂಕಿನ ಮಣಗಳ್ಳಿ ಗ್ರಾಮದಲ್ಲಿ ಸೇವೆ ಸಲ್ಲಿಸಿ ನಿವೃತ್ತಿಯಾದ ಪೋಸ್ಟ್ ಮಾಸ್ಟರ್ ರಾಜಾರಾಮ್ ಅವರನ್ನು ಗ್ರಾಮಸ್ಥರು ಸನ್ಮಾನಿಸಿ ಬೀಳ್ಕೊಟ್ಟರು. ಶಿವಣ್ಣ, ರಾಜಪ್ಪ, ಚಿಕ್ಕ ಬೊಮ್ಮೇಗೌಡ, ಸಿದ್ದೇಗೌಡ, ಮಲ್ಲಪ್ಪ, ಮಲ್ಲೇಶ್, ಕುಳ್ಳಯ್ಯ, ಗಣೇಶ್, ರಾಜುಗೌಡ, ರಾಜಶೆಟ್ಟಿ, ಚಾಮಶೆಟ್ಟಿ ಮತ್ತಿತರರು ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net