ಪುಸ್ತಕ ಬಹುಮಾನಕ್ಕಾಗಿ ಅರ್ಜಿ ಆಹ್ವಾನ

application
Published on

ಬೆಳಗಾವಿ: ಬಸವರಾಜ ಕಟ್ಟೀಮನಿ ಪ್ರತಿಷ್ಠಾನವು 2012ರಿಂದ ಆರಂಭಿಸಿರುವ ಯುವ ಗ್ರಂಥ ಪ್ರಶಸ್ತಿಗೆ ಲೇಖಕರಿಂದ 2023 ಮತ್ತು 2024ನೇ ಸಾಲಿನ ಎರಡು ವರ್ಷಗಳ ಕಾದಂಬರಿ ಮತ್ತು ಕಥೆ ಪುಸ್ತಕ ಬಹುಮಾನಕ್ಕಾಗಿ ಅರ್ಜಿ ಆಹ್ವಾನಿಸಲಾಗಿದೆ. 2023&2024ರಲ್ಲಿ ಪ್ರಕಟವಾದ ಕಾದಂಬರಿ ಮತ್ತು ಕಥೆ ಈ ಎರಡು ಪ್ರಕಾರಗಳ ಪುಸ್ತಕಗಳನ್ನು ಲೇಖಕರು ಕಳುಹಿಸಬಹುದು. ಬಹುಮಾನಕ್ಕಾಗಿ ಪುಸ್ತಕ ಕಳುಹಿಸಿಕೊಡಲು ಮಾ.15 ಕೊನೆ ದಿನವಾಗಿದೆ. ಮಾಹಿತಿಗೆ ದೂ.0831&2474649ಗೆ ಸಂಪರ್ಕಿಸಬಹುದು ಎಂದು ಪ್ರಕಟಣೆ ತಿಳಿಸಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net