ಪುನೀತ್‌ ರಾಜಕುಮಾರ್‌ ಜನ್ಮದಿನಾಚರಣೆ

Puneeth
Published on

ಚಿತ್ರದುರ್ಗ: ನಟ ಪುನೀತ್ ರಾಜಕುಮಾರ್ ಜನ್ಮದಿನದ ಅಂಗವಾಗಿ ಕೋನಸಾಗರದ ಕರ್ನಾಟಕ ರತ್ನ ಡಾ.ಪುನೀತ್ ರಾಜಕುಮಾರ್ ಅಭಿಮಾನಿ ಬಳಗದಿಂದ ಮೊಳಕಾಲ್ಮೂರು ತಾಲೂಕಿನ ಸರ್ಕಾರಿ ಆಸ್ಪತ್ರೆಯಲ್ಲಿ ಭಾನುವಾರ ರೋಗಿಗಳಿಗೆ ಹಣ್ಣು ವಿತರಿಸಲಾಯಿತು.

ಬಳಗದ ಮಹೇಶ್, ತಿಪ್ಪೇಶ್, ಪೆನ್ನಪ್ಪ, ಶಿವಣ್ಣ, ಕೆಂಪಯ್ಯ, ಪರಶುರಾಮ್, ಸಲೂನ್‌ಶಾಪ್ ಕುಮಾರ್, ಹೋಟೆಲ್ ಹೇಮಂತ್, ಮಾಬು ಸುಭಾನ್, ಮಂಜುನಾಥ್, ಮೋಹನ್, ಎಂ.ಮಹಾಂತೇಶ್ ಇತರರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net