

ಹುಬ್ಬಳ್ಳಿ:
ಬೆಳಗಾವಿಯ ವಿಶ್ವೇಶ್ವರಯ್ಯ ತಾಂತ್ರಿಕ ವಿಶ್ವವಿದ್ಯಾಲಯವು ಸುರೇಖಾ ಪಿನ್ನಾಪತಿ ಅವರಿಗೆ ಪಿಎಚ್.ಡಿ. ಪ್ರದಾನ ಮಾಡಿದೆ.
ಹುಬ್ಬಳ್ಳಿಯವರಾದ ಇವರು ರಾಣೆಬೆನ್ನೂರಿನ ತರಳಬಾಳು ಜಗದ್ಗುರು ತಾಂತ್ರಿಕ ಮಹಾವಿದ್ಯಾಲಯದ ಕಂಪ್ಯೂಟರ್ ಸೈನ್ಸ್ ಇಂಜಿನೀಯರಿಂಗ್ ವಿಭಾಗದಲ್ಲಿ ಸಹ ಪ್ರಾಧ್ಯಾಪಕಿ ಆಗಿದ್ದಾರೆ. ಡಾ.ಎಸ್. ಪ್ರಕಾಶ ಮಾರ್ಗದರ್ಶನದಲ್ಲಿ ಡಿಸೈನ್ ಎಫೀಷಿಯಂಟ್ ಟೆಕ್ನಿಕ್ ಟು ಪರ್ಫಾಮ್ ಸೆಕ್ಯೂರ್ ಅಪ್ರಾಕ್ಷಿಮೇಟ್ ಕ್ವೆರಿ ಪ್ರೋಸೆಸಿಂಗ್ ಇನ್ ಬಿಗ್ ಡೇಟಾ ಎಂಬ ವಿಷಯ ಕುರಿತು ಮಹಾಪ್ರಬಂಧ ಮಂಡಿಸಿದ್ದರು.