ಪಿಎಚ್.ಡಿ ಪ್ರದಾನ

IMG-20220924-WA0068
Published on

ಬೀದರ್: ನಗರದ ಲಿಂಗರಾಜ ಅಪ್ಪ ಇಂಜಿನಿಯರಿಂಗ್ ಕಾಲೇಜಿನ ಸಹಾಯಕ ಪ್ರಾಧ್ಯಾಪಕ ಶರಣಬಸಪ್ಪ ಶೆಟಕಾರ್ ಅವರಿಗೆ ಬೆಳಗಾವಿಯ ವಿಶ್ವೇಶ್ವರಯ್ಯ ತಾಂತ್ರಿಕ ವಿಶ್ವವಿದ್ಯಾಲಯ ಪಿಎಚ್.ಡಿ ನೀಡಿದೆ.

ಡಾ.ಬಸವರಾಜ ಗಾದಗೆ ಮಾರ್ಗದರ್ಶನದಲ್ಲಿ ಎನ್ಹ್ಯಾನ್ಸಿಂಗ್ ಆಫ್ ಎಫಿಸಿಯೆನ್ಸಿ ಆಫ್ ಆಪ್ಟಿಕಲ್ ಫಿಲ್ಟರಿಂಗ್ ಫಾರ್ ವಿಸಿಬಲ್ ಲೈಟ್ ಕಮ್ಯುನಿಕೇಷನ್ಸ್ ವಿಷಯ ಕುರಿತು ಮಂಡಿಸಿದ ಪ್ರಬಂಧಕ್ಕೆ ವಿವಿ ಪಿಎಚ್.ಡಿ ಪ್ರದಾನ ಮಾಡಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net