ಕೊಳ್ಳೇಗಾಲ: ಪಟ್ಟಣದ ಬೇತೆಲ್ ಲೂಥರನ್ ಚರ್ಚ್ ಪಾಸ್ಟರ್ ಲಾಜರಸ್ (56) ಮೈಸೂರಿನ ಖಾಸಗಿ ಆಸ್ಪತ್ರೆಯಲ್ಲಿ ಶನಿವಾರ ಕೋವಿಡ್ ನಿಂದ ನಿಧನದರು. ಕೊಳ್ಳೇಗಾಲದ ಮಹದೇಶ್ವರ ಕಾಲೇಜು ಬಳಿಯ ಕ್ರೈಸ್ತ ಸಮುದಾಯದ ಸ್ಮಶಾನದಲ್ಲಿ ಮಧ್ಯಾಹ್ನ ಅಂತ್ಯಕ್ರಿಯೆ ನೆರವೇರಿತು.