ಪಾದಯಾತ್ರೆ

oplus_2
oplus_2
Published on


ಚಿತ್ರದುರ್ಗ:ಚಿತ್ರದುರ್ಗ ಲೋಕಸಭಾ ಕ್ಷೇತ್ರದ ಸೋಷಲಿಸ್ಟ್ ಯೂನಿಟಿ ಸೆಂಟರ್ ಆಫ್ ಇಂಡಿಯಾ(ಕಮ್ಯುನಿಸ್ಟ್)ದ ಅಭ್ಯರ್ಥಿ ಡಿ.ಸು ಜಾತ ಅವರು ಪಕ್ಷದ ಕಾರ‌್ಯಕರ್ತರೊಂದಿಗೆ ಶುಕ್ರವಾರ ನಗರದಲ್ಲಿ ಪಾದಯಾತ್ರೆ ಮೂಲಕ ಮತಯಾಚಿಸಿದರು. ಸಂಗೊಳ್ಳಿರಾಯಣ್ಣ ವೃತ್ತದಿ ಂದ ಜೋಗಿಮಟ್ಟಿ ವೃತ್ತದವರೆಗೆ ಪಾದಯಾತ್ರೆ ನಡೆಸಿದರು. ಡಾ.ಜಿ.ಎಸ್.ಕುಮಾರ್,ರವಿಕುಮಾರ್,ಇ.ಕುಮುದಾ,ಈರಣ್ಣ,ಮಂಜುನಾಥ್,ಅಭಿಲಾಷ,ಶಾಂತಿ,ನಾಗರಾಜ್‌ಚಿಂತಾಮಣಿ,ನಾಗರಾಜು,ಪ್ರಕೃತಿ ಮತ್ತಿತರರು ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net