ಪಶು ವೈದ್ಯಕೀಯ ಸಂಘಕ್ಕೆ ಆಯ್ಕೆ

Dr Yalgood Sanman Photo
Published on

ಬೀದರ್: ಕರ್ನಾಟಕ ರಾಜ್ಯ ಪಶು ವೈದ್ಯಕೀಯ ಸಂಘದ ರಾಜ್ಯ ಅಧ್ಯಕ್ಷರಾಗಿ ಆಯ್ಕೆಯಾದ ಡಾ. ಶಿವಶರಣಪ್ಪ ಯಲಗೊಡ ಅವರನ್ನು ಅನುಭವ ಮಂಟಪ ನ್ಯೂಟ್ರೇಷನ್ ಕ್ಲಬ್ ವತಿಯಿಂದ ನಗರದಲ್ಲಿ ಸನ್ಮಾನಿಸಲಾಯಿತು.
ಕ್ಲಬ್ ವಕ್ತಾರ ಮಹಾಲಿಂಗ ಸ್ವಾಮಿ ಚಟ್ನಳ್ಳಿ ಅವರು ಶಾಲು ಹೊದಿಸಿ, ಸತ್ಕರಿಸಿದರು. ಜ್ಯೋತಿ ಯಲಗೊಡ, ಕ್ಲಬ್ ಪ್ರಮುಖರಾದ ಸಂತೋಷ, ಆದರ್ಶ ಪಾಟೀಲ ಮತ್ತಿತರರು ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net