

ವಿಜಯಪುರ : ಜಿಲ್ಲೆಯ 8 ಪರೀಾ ಕೇಂದ್ರಗಳಲ್ಲಿ ಅಖಿಲ ಭಾರತ ವೃತ್ತಿ ಪರೀೆಯ ಸಿಬಿಟಿ ಪರೀೆಗಳು ಜು. 28 ರಿಂದ ಆರಂಭಗೊಂಡಿದ್ದು, ಆ. 20 ರವರೆಗೆ ಜರುಗಲಿದ್ದು, ಪಾರದರ್ಶಕ ಹಾಗೂ ಸುವ್ಯವಸ್ಥೆ ಕಾಪಾಡಲು ಮುನ್ನೆಚ್ಚರಿಕೆ ಕ್ರಮವಾಗಿ ಪರೀಾ ಕೇಂದ್ರಗಳ ಸುತ್ತಲಿನ 200 ಮೀ. ಪ್ರದೇಶದಲ್ಲಿ ನಿಷೇಧಾೆ ಜಾರಿಗೊಳಿಸಿ ಜಿಲ್ಲಾ ದಂಡಾಧಿಕಾರಿಯೂ ಆದ ಜಿಲ್ಲಾಧಿಕಾರಿ ಡಾ. ಆನಂದ ಕೆ. ಆದೇಶ ಹೊರಡಿಸಿದ್ದಾರೆ. ಪರೀೆಗಳು ನಡೆಯುವ ಬೆಳಗ್ಗೆ 8 ರಿಂದ ಪರೀೆ ಮುಕ್ತಾಯವಾಗುವರೆಗೆ ನಿಷೇಧಾೆ ಜಾರಿಗೊಳಿಸಿ, ಪರೀಾ ಕೇಂದ್ರದ ಸಮೀಪದ ಝರಾಕ್ಸ್ ಅಂಗಡಿ, ಕಂಪ್ಯೂಟರ್ ಸೆಂಟರ್, ಸೈಬರ್ ಕೆಫೆಗಳು, ಕೋಚಿಂಗ್ ಕೇಂದ್ರಗಳು ಪರೀೆ ಸಮಯದಲ್ಲಿ ತೆರೆಯದಂತೆ ಆದೇಶಿಸಲಾಗಿದೆ ಎಂದು ಪ್ರಕಟಣೆ ತಿಳಿಸಿದೆ.