

ಕಲಬುರಗಿ: ಆಸ್ತಿಗಳ ನೋಂದಣಿಗೆ ಸರಳೀಕರಣ ತರಲು ರಾಜ್ಯಾದ್ಯಂತ ನಗರ ಮತ್ತು ಗ್ರಾಮೀಣ ಪ್ರದೇಶದಲ್ಲಿ ಅನಧಿಕೃತ ಆಸ್ತಿಗಳ ಬಿ.ಖಾತಾ ಅಡಿ ನೋಂದಾಯಿಸಲು ಅವಕಾಶ ನೀಡಿದ್ದು, ಇದರಿಂದ ಸಂಸ್ಥೆಗಳ ಬಲರ‍್ಧನತೆ ಜತೆಗೆ ಜನರ ಪರದಾಟಕ್ಕೆ ಮುಕ್ತಿ ದೊರಕಿದೆ ಎಂದು ಜಿಲ್ಲಾ ಉಸ್ತುವಾರಿ ಸಚಿವ ಪ್ರಿಯಾಂಕ್ ರ‍್ಖಗೆ ಹೇಳಿದರು.
ಮಹಾನಗರ ಪಾಲಿಕೆಯ ಉದ್ಯಾನವನದ ಇಂದಿರಾ ಸ್ಮಾರಕ ಭವನದಲ್ಲಿ ಸೋಮವಾರ ರ‍್ಪಡಿಸಿದ್ದ ಇ&ಖಾತಾ ಅಭಿಯಾನವನ್ನು ಸಾಂಕೇತಿಕವಾಗಿ ಇ&ಖಾತಾ ವಿತರಿಸಿ ಮಾತನಾಡಿ, ರ‍್ಕಾರ ಪರಿಹಾರ ನೀಡಿದ್ದು, ಆಸ್ತಿ ಮಾಲಿಕರು ಮೇ ೧೦ರೊಳಗೆ ಇ&ಖಾತಾ ಮಾಡಿಸಿಕೊಳ್ಳಬೇಕು. ಸ್ಥಳಿಯ ಸಂಸ್ಥೆಗಳಿಂದ ಇ&ಖಾತಾ ಅಭಿಯಾನ ಆಯೋಜಿಸಬೇಕು ಎಂದು ಸೂಚಿಸಿದರು.
ಅನಧಿಕೃತ ಬಡಾವಣೆಗಳು ತಲೆ ಎತ್ತದಂತೆ ಕಂದಾಯ, ಪೌರಾಡಳಿತ, ಗ್ರಾಮೀಣಾಭಿವೃದ್ಧಿ, ನಗರಾಭಿವೃದ್ಧಿ ಇಲಾಖೆ ಒಳಗೊಂಡಂತೆ ಯೂನಿೈಡ್ ಸಿಸ್ಟಮ್ ಜಾರಿಗೆ ತರಲಾಗುತ್ತಿದೆ. ರಾಜ್ಯದ ಗ್ರಾಮೀಣ ಭಾಗದಲ್ಲಿ ೧೧.೫೦ ಲಕ್ಷ ಆಸ್ತಿಗಳನ್ನು ಆಸ್ತಿ ತೆರಿಗೆ ವ್ಯಾಪ್ತಿಗೆ ತರಲಾಗಿದೆ. ದಾಖಲೆ ಪ್ರಮಾಣದಲ್ಲಿ ೧,೨೭೨ ಕೋಟಿ ರೂ. ತೆರಿಗೆ ಸಂಗ್ರಹವಾಗಿದೆ. ಇದರಿಂದ ಪಂಚಾಯಿತಿ ವ್ಯಾಪ್ತಿಯಲ್ಲಿ ರಸ್ತೆ, ಚರಂಡಿ, ಅರಿವು ಗ್ರಂಥಾಲಯ ಸೇರಿ ಇತರ ಮೂಲಸೌರ‍್ಯ ಒದಗಿಸಲಾಗುವುದು ಎಂದರು.
ಕೇಂದ್ರ ರ‍್ಕಾರ ಕಲಬುರಗಿಯನ್ನು ಸ್ಮರ‍್ಟ್ ಸಿಟಿ ಎಂದು ಪರಿಗಣಿಸಲಿಲ್ಲ. ರಾಜ್ಯ ರ‍್ಕಾರವೇ ಕಲಬುರಗಿಯನ್ನು ಸ್ಮರ್ಟ್ಗಿಂತ್ ಸ್ಮರ‍್ಟರ್ ಸಿಟಿಯನ್ನಾಗಿ ಪರಿರ‍್ತಿಸಲು ಪಣ ತೊಡಗಲಾಗಿದೆ. ನಗರ ಸೌಂರ‍್ಯ ಹೆಚ್ಚಿಸುವುದು, ಉದ್ಯಾನಗಳ ನಿಮರ‍್ಣ, ಔದ್ಯೋಗಿಕ ಅಭಿವೃದ್ಧಿ, ಉತ್ತಮ ಸಾರಿಗೆ ಸಂರ‍್ಕ, ನವೋದ್ಯಮಗಳಿಗೆ ಬೆಂಬಲ, ಚರಂಡಿಗಳ ಅಭಿವೃದ್ಧಿ ಸೇರಿ ವಿವಿಧ ನಾಗರಿಕ ಸೌಲಭ್ಯ ಒದಗಿಸಲು ಸಭೆ ನಡೆಸಿದ್ದು, ಎರಡು ತಿಂಗಳಲ್ಲಿ ನೀಲಿ ನೆ ಸಿದ್ಧವಾಗಲಿದೆ ಎಂದರು.
ಪಾಲಿಕೆ ಆಯುಕ್ತ ಅವಿನಾಶ ಶಿಂಧೆ ಮಾತನಾಡಿ, ಜಿಲ್ಲಾದ್ಯಂತ ಎಲ್ಲ ಸ್ಥಳಿಯ ಸಂಸ್ಥೆಗಳಲ್ಲಿ ಫೆ.೧೮ರಿಂದ ಇದುವರೆಗೆ ಇ&ಖಾತಾ ಅಭಿಯಾನದಡಿ ಬಿ&ಖಾತಾಗಳಿಗೆ ೩,೮೯೭ ರ‍್ಜಿ ಸಲ್ಲಿಕೆಯಾಗಿದೆ. ೯೭೦ ವಿತರಿಸಲಾಗಿದೆ. ಎ&ಖಾತಾಗಳಿಗೆ ೪,೧೮೧ ರ‍್ಜಿ ಸಲ್ಲಿಕೆಯಾಗಿದೆ. ೩,೩೨೪ ವಿತರಿಸಲಾಗಿದೆ ಎಂದರು.
ಶಾಸಕ ಅಲ್ಲಮಪ್ರಭು ಪಾಟೀಲ್ ಅಧ್ಯತೆ ವಹಿಸಿದ್ದರು. ಶಾಸಕಿ ಕನೀಜ್ ಫಾತಿಮಾ, ವಿಧಾನ ಪರಿಷತ್ ಸದಸ್ಯರಾದ ಚಂದ್ರಶೇಖರ ಪಾಟೀಲ್ ಹುಮನಾಬಾದ್, ಜಗದೇವ ಗುತ್ತೇದಾರ, ತಿಪ್ಪಣ್ಣಪ್ಪ ಕಮಕನೂರ, ಕೂಡಾ ಅಧ್ಯ ಮಜರ್ ಆಲಂ ಖಾನ್, ಜಿಲ್ಲಾಧಿಕಾರಿ ಬಿ.ಫೌಜಿಯಾ ತರನ್ನುಮ್ ಇತರರಿದ್ದರು.
ನೋಟರಿ ಮೂಲಕ ಆಸ್ತಿ ಖರೀದಿಸಿದವರಿಗೆ ಬಿ-ಖಾತಾ ಸಿಗಲಿ: ಕಲಬುರಗಿ ನಗರಕ್ಕೆ ಹೊಂದಿಕೊಂಡ ಹಾಗರಗಾ, ಜಾರಾಬಾದ್, ಡಬರಾಬಾದ್, ಮಾಲಗತ್ತಿ ಗ್ರಾಮಗಳಲ್ಲಿ ನೋಟರಿ ಮೂಲಕ ಆಸ್ತಿ ಖರೀದಿಸಿದ ಅನೇಕ ಪ್ರಕರಣಗಳಿವೆ. ಇವೆಲ್ಲವು ಆಸ್ತಿ ತೆರಿಗೆ ವ್ಯಾಪ್ತಿಯಿಂದ ಹೊರಗುಳಿದಿವೆ. ಇವುಗಳಿಗೆ ಬಿ&ಖಾತಾ ನೀಡಲು ಅನುಕೂಲವಾದಲ್ಲಿ ಸರ‍್ವಜನಿಕರಿಗೆ ಅನುಕೂಲವಾಗಲಿದೆ. ರ‍್ಕಾರದ ಮಟ್ಟದಲ್ಲಿ ಈ ಬಗ್ಗೆ ರ‍್ಚಿಸಬೇಕು ಎಂದು ಮಹಾಪೌರ ಯಲ್ಲಪ್ಪ ನಾಯ್ಕೋಡಿ ಅವರು ಸಚಿವ ಪ್ರಿಯಾಂಕ್ ರ‍್ಖಗೆ ಅವರಿಗೆ ಮನವಿ ಮಾಡಿದರು.