ಪುನೀತ್ ಕುಮಾರ್ ಅಧ್ಯಕ್ಷ, ಆಕಾಶ್ ಪ್ರಧಾನ ಕಾರ್ಯದರ್ಶಿ

20sunti01 PUNITH
ಅಧ್ಯಕ್ಷ ಪುನೀತ್ ಕುಮಾರ್
Published on

ಸುಂಟಿಕೊಪ್ಪ: ಶ್ರೀ ವಿನಾಯಕ ಸೇವಾ ಸಮಿತಿ ಅಣ್ಣಪ್ಪಸ್ವಾಮಿ ದೇವಸ್ಥಾನ ಶ್ರೀದೇವಿಯ 11ನೇ ವರ್ಷದ ಗೌರಿ ಗಣೇಶೋತ್ಸವ ಸಮಿತಿ ಅಧ್ಯಕ್ಷರಾಗಿ ಪುನೀತ್ ಕುಮಾರ್, ಪ್ರಧಾನ ಕಾರ್ಯದರ್ಶಿಯಾಗಿ ಆಕಾಶ್ ಆಯ್ಕೆಯಾಗಿದ್ದಾರೆ.

ಉಪಾಧ್ಯಕ್ಷರಾಗಿ ಮನುಕುಮಾರ್, ಖಜಾಂಜಿಯಾಗಿ ಮೋಹನ್, ಸಹ ಕಾರ್ಯದರ್ಶಿಗಳಾಗಿ ಶಿವಪ್ರಸಾದ್, ಅನಿ, ಸಂಘಟನಾ ಕಾರ್ಯದರ್ಶಿಗಳಾಗಿ ಶ್ರೀನಿ, ಮುರುಗ, ಬಿಂದು ಮಣಿ, ವಸಂತ, ದಯಾನಂದ, ಕಿರಣ್, ಸುಧಿ, ಸಂಜು, ಗೌರವಾಧ್ಯಕ್ಷರಾಗಿ ಶಿವಪ್ಪ, ರಾಜ, ಆನಂದ, ರಾಜುರೈ, ಶರತ್, ವಿವೇಕ್ ರೈ, ಕುಶಾಲಪ್ಪ ಅವರನ್ನು ಆಯ್ಕೆ ಮಾಡಲಾಯಿತು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net