ಪದಾಧಿಕಾರಿಗಳ ನೇಮಕ

Agent-must
Published on

ಚಿತ್ರದುರ್ಗ: ಸರ್ಕಾರಿ ಪದವಿ ಕಾಲೇಜುಗಳ ಅತಿಥಿ ಉಪನ್ಯಾಸಕರ ಜಿಲ್ಲಾ ಸಮನ್ವಯ ಸಮಿತಿಗೆ ಚಿತ್ತಯ್ಯ (ಅಧ್ಯಕ್ಷ), ಕೆ.ನಾಗರಾಜ್ (ಉಪಾಧ್ಯಕ್ಷ), ಪರಶುರಾಮ್ ನಾಯಕ (ಕಾರ್ಯದರ್ಶಿ), ಜಿ.ಡಿ.ವಿನೋದ್‌ಕುಮಾರ್ ಖಜಾಂಚಿಯಾಗಿ ಆಯ್ಕೆ ಮಾಡಲಾಗಿದೆ ಎಂದು ರಾಜ್ಯ ಸಮಿತಿ ಅಧ್ಯಕ್ಷ ಡಾ.ಸೋಮಶೇಖರ್ ಎಚ್.ಶಿಮೊಗ್ಗಿ ತಿಳಿಸಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net