ಪದಾಧಿಕಾರಿಗಳ ನೇಮಕ

Nemaka
Published on

ಚಿತ್ರದುರ್ಗ: ಅಹಿಂದ ಕರ್ನಾಟಕ ಅಲ್ಪಸಂಖ್ಯಾತರ, ಹಿಂದುಳಿದವರ, ದಲಿತರ ಒಕ್ಕೂಟದಿಂದ ಮಂಗಳವಾರ ನೂತನ ಪದಾಧಿಕಾರಿಗಳ ನೇಮಕ ಪ್ರಕ್ರಿಯೆ ನಡೆಯಿತು.

ಪ್ರಭುಲಿಂಗ ದೊಡ್ಡಿಣಿ (ರಾಜ್ಯ ಘಟಕದ ಅಧ್ಯಕ್ಷ), ಬಿ.ಶಿವಣ್ಣ, ಭೀರಲಿಂಗ ಪೂಜಾರಿ (ಕಾರ್ಯದರ್ಶಿ), ಕರಡಿಕುಪ್ಪ (ಕಾರ್ಯಧ್ಯಕ್ಷ), ಕುರಿ ನಾಗರಾಜ್ (ಚಿತ್ರದುರ್ಗ ಜಿಲ್ಲಾ ಅಧ್ಯಕ್ಷ), ಎಸ್.ಕಾಂತರಾಜು (ಉಪಾಧ್ಯಕ್ಷ), ಪಿ.ಕೆ.ಪವಿತ್ರಾ (ಮಹಿಳಾ ಅಧ್ಯಕ್ಷೆ), ದೇವಪ್ಪ (ಚಳ್ಳಕೆರೆ ತಾಲೂಕು ಅಧ್ಯಕ್ಷ), ಎಚ್.ಶಿವಶಂಕರ್ ಮೊಳಕಾಲ್ಮೂರು ತಾಲೂಕು ಅಧ್ಯಕ್ಷರಾಗಿ ನೇಮಕವಾಗಿದ್ದಾರೆ ಎಂದು ಪ್ರಕಟಣೆ ತಿಳಿಸಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net