ಪತ್ರಕರ್ತರ ಸಂಘಕ್ಕೆ ಆಯ್ಕೆ

30 NRD-1B
Published on

ನರಗುಂದ: ತಾಲೂಕು ಕಾರ್ಯನಿರತ ಪತ್ರಕರ್ತರ ಸಂಘಕ್ಕೆ ಮಂಗಳವಾರ ನೂತನ ಪದಾಧಿಕಾರಿಗಳನ್ನು ಆಯ್ಕೆ ಮಾಡಲಾಯಿತು. ನೂತನ ಅಧ್ಯಕ್ಷರಾಗಿ ಡಾ. ಬಸವರಾಜ ಹಲಕುರ್ಕಿ, ಉಪಾಧ್ಯಕ್ಷರಾಗಿ ವಿಜಯವಾಣಿ ವರದಿಗಾರ ರಾಜು ಹೊಸಮನಿ, ಕಾರ್ಯದರ್ಶಿ ಎಸ್.ಎಸ್. ಖಾನಪ್ಪಗೌಡ್ರ, ಖಜಾಂಚಿಯಾಗಿ ರಮೇಶ ಮೋಟೆ, ಸಹ ಕಾರ್ಯದರ್ಶಿಯಾಗಿ ಚನ್ನಪ್ಪ ಸುಬೇದಾರ ಆಯ್ಕೆಗೊಂಡರು. ನೂತನ ಪದಾಧಿಕಾರಿಗಳಿಗೆ ಹೂಮಾಲೆ ಹಾಕಿ ಸತ್ಕರಿಸಲಾಯಿತು. ಈ ಸಂದರ್ಭದಲ್ಲಿ ಉಮೇಶ ಬೋಳಶೆಟ್ಟಿ, ಸಿದ್ದಲಿಂಗಯ್ಯ ಮಣ್ಣೂರಮಠ, ಎಸ್.ಜಿ. ತೆಗ್ಗಿನಮನಿ, ಪ್ರಭು ಗುಡಾರದ, ಇತರರಿದ್ದರು.

EndFragment

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net