ಚಿತ್ರದುರ್ಗ: ತಾಲೂಕಿನ ಸಿದ್ಧಾಪುರದ ದೊಡ್ಡಿಗನಹಾಳ್ ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘಕ್ಕೆ ಅಧ್ಯಕ್ಷರಾಗಿ ಡಿ.ಎಂ.ಪ್ರಸನ್ನಕುಮಾರ್ ಗುರುವಾರ ಅವಿರೋಧವಾಗಿ ಆಯ್ಕೆಯಾದರು. ತಾಪಂ ಮಾಜಿ ಅಧ್ಯಕ್ಷ ಡಿ.ಎಂ. ಲಿಂಗರಾಜ್, ಸಂಘದ ನಿರ್ದೇಶಕರು, ಇತರರಿದ್ದರು.