ಧಾರವಾಡ: ಕರ್ನಾಟಕ ರಾಜ್ಯ ಯುವಕ ಸಂಘಗಳ ಒಕ್ಕೂಟ ಸಂಘಟನೆಯನ್ನು ಗ್ರಾಮ ಮಟ್ಟದಿಂದ ಸಂಘಟಿಸುವ ನಿಟ್ಟಿನಲ್ಲಿ ಶಿವಾಜಿ ಕಡ್ಡೆಪ್ಪನವರ ಅವರನ್ನು ಕರ್ನಾಟಕ ರಾಜ್ಯ ಯುವಕ ಸಂಘಗಳ ಒಕ್ಕೂಟದ ಧಾರವಾಡ ತಾಲೂಕು ಅಧ್ಯಕ್ಷರನ್ನಾಗಿ ನೇಮಕ ಮಾಡಲಾಗಿದೆ ಎಂದು ಒಕ್ಕೂಟದ ಧಾರವಾಡ ಅಧ್ಯಕ್ಷ ಹುಸೇನಸಾಬ ಬೇಟಗೇರಿ ತಿಳಿಸಿದ್ದಾರೆ.