ನುಲಿಯ ಚಂದಯ್ಯನ ಆದರ್ಶ ಪಾಲಿಸಲಿ

10BTG1
Published on

ಬೆಟಗೇರಿ: ಶರಣ ನುಲಿಯ ಚಂದಯ್ಯ ಸಮಾಜ ಸುಧಾರಣೆಗೆಗಾಗಿ ದುಡಿದ ವಚನಕಾರ ಎಂದು ಮುಖ್ಯಶಿಕ್ಷಕ ರಮೇಶ ಅಳಗುಂಡಿ ಹೇಳಿದರು.

ಗ್ರಾಮದ ವಿವಿಡಿ ಸರ್ಕಾರಿ ಪ್ರೌಢಶಾಲೆಯಲ್ಲಿ ಈಚೆಗೆ ಹಮ್ಮಿಕೊಂಡಿದ್ದ ನುಲಿಯ ಚಂದಯ್ಯ ಜಯಂತಿ ಹಾಗೂ ರಾ ಬಂಧನ ಹಬ್ಬದ ಕಾರ್ಯಕ್ರಮದಲ್ಲಿ ಮಾತನಾಡಿದರು. ನುಲಿಯ ಚಂದಯ್ಯ ಆದರ್ಶ ಪ್ರತಿಯೊಬ್ಬರೂ ಪಾಲಿಸಬೇಕು ಎಂದರು.

ಅತಿಥಿ ಶಿಕಿ ಸೌಮ್ಯಾಶ್ರೀ ಗಂಗಾ ಮಾತನಾಡಿ, ರಾ ಬಂಧನವು ಒಡಹುಟ್ಟಿದವರ ನಡುವಿನ ವಾತ್ಸಲ್ಯ ಬಿಂಬಿಸುವ ಹಬ್ಬವಾಗಿದೆ ಎಂದರು. ಪ್ರಕಾಶ ಕುರಬೇಟ, ಈರಣ್ಣ ಪಟಗುಂದಿ, ರಮೇಶ ಬುದ್ನಿ, ರಾಕೇಶ ನಡೋಣೆ, ವೆ.ಎಂ.ವಗ್ಗರ, ಗಣಪತಿ ಭಾಗೋಜಿ, ಸಿರಾಜ್​ ಅಹಮ್ಮದ್​ ಜಿಡ್ಡಿಮನಿ, ಈಶ್ವರ ಮುನವಳ್ಳಿ, ಶುಭಾ ಬಿ., ಭಾಗ್ಯಶ್ರೀ ನಾಯ್ಕ, ಮಂಜುನಾಥ ಸವತಿಕಾಯಿ, ನಾಗರಾಜ ಅರಳಿಮಟ್ಟಿ, ಸಿದ್ರಾಮೇಶ ಕಮತ, ಮುಷ್ಕಾನ್​ ರಾಜೆಖಾನ, ಮಲ್ಹಾರಿ ಪೋಳ, ಆನಂದ ಬಡಿಗೇರ ಇತರರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net