ನೀರು ನಿಲ್ಲದಂತೆ ಎಚ್ಚರಿಕೆ ವಹಿಸಲಿ

1
ತಲ್ಲೂರು ಗ್ರಾಮದಲ್ಲಿ ಡೆಂ ಜಾಗೃತಿ ಜಾಥಾ ಜರುಗಿತು. ಡಿ.ಡಿ.ಭೋವಿ, ಎಸ್​.ಎಂ.ಹಂಜಿ, ಎ.ಎ.ಮಾನೆ, ಎಲ್​.ಎಂ.ರಾಯಣ್ಣವರ, ಗೀತಾ ಹೊಂಗಲ ಇತರರಿದ್ದರು.
Published on

ತಲ್ಲೂರ: ಡೆಂ ತಡೆಯಲು ಜನತೆ ಶುಚಿತ್ವಕ್ಕೆ ಆದ್ಯತೆ ನೀಡಿ, ಮನೆ ಸುತ್ತಮುತ್ತ ನೀರು ನಿಲ್ಲದಂತೆ ಎಚ್ಚರಿಕೆ ವಹಿಸಬೇಕು ಎಂದು ಯರಗಟ್ಟಿ ೇತ್ರ ಆರೋಗ್ಯ ಶಿಣಾಧಿಕಾರಿ ಐ.ಆರ್​.ಗಂಜಿ ಹೇಳಿದರು.

ಗ್ರಾಮದ ಪ್ರಾಥಮಿಕ ಆರೋಗ್ಯ ಕೇಂದ್ರ ಆಶ್ರಯದಲ್ಲಿ ಸರ್ಕಾರಿ ಮಾದರಿ ಪ್ರಾಥಮಿಕ ಶಾಲೆಯ ಸಭಾಭವನದಲ್ಲಿ ಇತ್ತೀಚೆಗೆ ಹಮ್ಮಿಕೊಂಡಿದ್ದ ಡೆಂ ಮತ್ತು ಸಾಂಕ್ರಾಮಿಕ ರೋಗಗಳ ತಡೆಗೆ ಜಾಗೃತಿ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು. ತೀವ್ರ ಜ್ವರ, ಕಣ್ಣುಗಳ ಹಿಂಭಾಗದಲ್ಲಿ ನೋವು, ಮೆಮೇಲೆ ಕೆಂಪು ಗುಳ್ಳೆಗಳು, ಸಂಧುನೋವು, ವಾಕರಿಕೆ ಮತ್ತು ವಾಂತಿಯು ಡೆಂ ರೋಗಲಣಗಳಾಗಿವೆ ಎಂದರು.

ಮುಖ್ಯ ಶಿಕ ಡಿ.ಡಿ.ಭೋವಿ ಮಾತನಾಡಿ, ಅನಾರೋಗ್ಯ ಕಂಡುಬಂದರೆ ತಣ ಆರೋಗ್ಯ ಕೇಂದ್ರಕ್ಕೆ ತೆರಳಿ ಸೂಕ್ತ ಚಿಕಿತ್ಸೆ ಪಡೆಯಬೇಕು ಎಂದರು.
ಗ್ರಾಮದ ಪ್ರಮುಖ ಬೀದಿಗಳಲ್ಲಿ ವಿದ್ಯಾರ್ಥಿಗಳಿಂದ ಡೆಂ ಮತ್ತು ಸಾಂಕ್ರಾಮಿಕ ರೋಗದ ಕುರಿತು ಜಾಗೃತಿ ಜಾಥಾ ನಡೆಯಿತು.
ಪ್ರಾಥಮಿಕ ಆರೋಗ್ಯ ಸುರಣಾಧಿಕಾರಿ ಗೀತಾ ಹೊಂಗಲ, ಶಿಕ ಎಸ್​.ಎಂ. ಹಂಜಿ, ಎ.ಎ. ಮಾನೆ, ಎಲ್​.ಎಂ. ರಾಯಣ್ಣವರ, ಎಂ.ಬಿ. ಬದಾಮಿ, ಎಸ್​.ಎಂ. ಮಾಳೆನವರ, ಎಂ.ಎ. ಬಸರಿಮರದ, ಆರ್​.ಎಚ್​. ಅತ್ತಾರ, ಅಶ್ವಿನಿ ಹಿರೇಮಠ, ಪುಷ್ಪಾ ಬಳ್ಳಾರಿ, ಚನ್ನಮ್ಮ ಲಕ್ಕನ್ನವರ, ನೀಲವ್ವ ಬೆನಕಟ್ಟಿ, ಶೋಭಾ ಚುಳಕಿ, ಭೀಮವ್ವ ಭಜಂತ್ರಿ ಸೇರಿ ವಿದ್ಯಾರ್ಥಿಗಳು, ಆಶಾ ಕಾರ್ಯಕರ್ತೆಯರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net