ನೀಟ್ ಪರೀಕ್ಷೆಯಲ್ಲಿ ಮೈಸೂರಿನ ವಿದ್ಯಾರ್ಥಿಗಳ ಸಾಧನೆ

21
Published on

ಸಂಕಲ್ಪ ವಿಭಾಗದ ನಿರ್ದೇಶಕ ಅಕ್ಷಯ್ ರಾವ್, ಮಹಾರಾಜ ಎಜುಕೇಷನ್ ಟ್ರಸ್ಟ್‌ನ ಅಧ್ಯಕ್ಷ ಡಾ ಎಸ್.ಮುರಳಿ, ಗೋಪಾಲಸ್ವಾಮಿ ಶಿಶುವಿಹಾರ ಸಂಸ್ಥೆಯ ಎನ್.ಆರ್ ಮಂಜುನಾಥ್ ಅವರು ವಿದ್ಯಾರ್ಥಿಗಳನ್ನು ಅಭಿನಂದಿಸಿದರು.

ಮೈಸೂರು: ನೀಟ್ ಪರೀಕ್ಷೆಯಲ್ಲಿ ನಗರದ ಗೋಪಾಲಸ್ವಾಮಿ ಪಿಯು ಕಾಲೇಜಿನ ಎಂ.ಎಸ್.ಯಶಸ್,( ಅಂಕ 695 ಮತ್ತು ರ‌್ಯಾಂಕ್ 30), ಅದಿತಿ ಎ.ರಾವ್ (ಅಂಕ 681 ಮತ್ತು ರ‌್ಯಾಂಕ್ 583) ಮತ್ತು ಸ್ಪಂದನಾ ದೇವ್ (ಅಂಕ 660 ಮತ್ತು ರ‌್ಯಾಂಕ್ 11) ಉತ್ತಮ ಸಾಧನೆ ಮಾಡಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net