ನಿರ್ದೇಶಕ ಸ್ಥಾನಕ್ಕೆ ಜೆಡಿಎಸ್ ಬೆಂಬಲಿತರ ಮೇಲುಗೈ

oppo_0
oppo_0
Published on

ಬೈಲಕುಪ್ಪೆ: ಕೊಪ್ಪ ಕೃಷಿ ಪತ್ತಿನ ಸಹಕಾರ ಸಂಘದ ನಿರ್ದೇಶಕರ ಸ್ಥಾನಕ್ಕೆ ಭಾನುವಾರ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆ ಆವರಣದಲ್ಲಿ ನಡೆದ ಚುನಾವಣೆಯಲ್ಲಿ ಜೆಡಿಎಸ್ ಬೆಂಬಲಿತರು ಹೆಚ್ಚು ಆಯ್ಕೆಯಾಗಿದ್ದಾರೆ.

ಎ.ಎಸ್.ಸೋಮಶೇಖರ, ಅಶೋಕ್ ಕುಮಾರ್, ಎಂ.ಎ.ಚಂದ್ರೇಗೌಡ, ಎಸ್.ಎಸ್.ಮೋಹನ್ ರಾಜ್, ಎ.ಎಸ್.ಮಂಜು, ವೆಂಕಟೇಶ್, ಕೆ.ಎಚ್.ಸುಮಿತ್ರಾ, ಕೆ.ಎಸ್.ಕಲ್ಯಾಣಪ್ಪ, ಎಂ.ಅಲ್ಲಾವುದ್ದೀನ್, ಎ.ಎಲ್.ಶಿವಪ್ಪ, ಎಂ.ಟಿ.ತಾರಾ, ಸಾಲಗಾರರಲ್ಲದ ಕ್ಷೇತ್ರದಿಂದ ಬಿ.ಆರ್.ಸುಬ್ರಹ್ಮಣ್ಯ ನಿರ್ದೇಶಕರಾಗಿ ಆಯ್ಕೆಗೊಂಡಿದ್ದಾರೆ.

ಚುನಾವಣಾಧಿಕಾರಿ ಇತೇಂದ್ರ, ಕೆ.ಎಸ್.ಲೀಲಾವತಿ, ಪಿ.ಎನ್.ಸೋಮಶೇಖರ, ಕುಮಾರಪ್ಪ, ಗಾಯತ್ರಿ ದೇವಿ, ನಿತಿನ್, ಶಾಮ್ ಸುಂದರ್, ಜಗದೀಶ್, ಮುಖಂಡರಾದ ರೇಣುಕಾಸ್ವಾಮಿ, ಎ.ಎಸ್.ಚಂದ್ರಶೇಖರ್, ಐಲಪುರ ರಾಮು, ರಾಜೇಗೌಡ, ಕೃಷ್ಣಪ್ಪ, ಯೋಗಾನಂದ, ದಿನೇಶ್, ಚಂದ್ರು ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net