ನಿಯಮ ಉಲ್ಲಂಘಿಸಿದ ಮಳಿಗೆಗಳನ್ನು ಮುಚ್ಚಿಸಿದ ಪೊಲೀಸ್ ಕಮಿಷನರ್

IMG-20210423-WA0019
Published on

ಮಂಗಳೂರು: ನಗರದಲ್ಲಿ ಸರ್ಕಾರದ ಕೋವಿಡ್ ನಿಯಮ ಉಲ್ಲಂಘಿಸಿ ಕಾರ್ಯಾಚರಿಸುತ್ತಿದ್ದ ಮಳಿಗೆಗಳನ್ನು ಪೊಲೀಸ್ ಆಯುಕ್ತ ಎನ್.ಶಶಿಕುಮಾರ್ ಶುಕ್ರವಾರ ಮುಚ್ಚಿಸಿದರು.

ಕ್ಲಾಕ್ ಟವರ್ ನಿಂದ ಕಾಲ್ನಡಿಗೆಯಲ್ಲಿ ಸಾಗಿದ ಆಯುಕ್ತರು ಹಂಪನಕಟ್ಟೆ, ಕಂಕನಾಡಿ ಮೊದಲಾದ ಕಡೆಗಳಲ್ಲಿ ಜ್ಯುವೆಲ್ಲರಿ, ವಾಣಿಜ್ಯ ಮಳಿಗೆಗಳು ಕಾರ್ಯಾಚರಿಸುತ್ತಿರುವುದು ಗಮನಿಸಿ ಅದರ ಮಾಲೀಕರಿಗೆ ಎಚ್ಚರಿಕೆ ನೀಡಿ ಮುಚ್ಚಿಸಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net