ವಿಮಲಬಳ್ಳಾರಿ : ಇಲ್ಲಿನ ಅವಂಬಾವಿಯ ಭುವನೇಶ್ವರಿ ನಗರದ ನಿವಾಸಿ ಸರ್ಕಾರಿ ಮುನ್ಸಿಪಲ್ ಜೂನಿಯರ್ ಕಾಲೇಜು ನಿ. ಉಪ ಪ್ರಾಂಶುಪಾಲೆ ವಿಮಲ (65) ಅಪಘಾತದಲ್ಲಿ ಗುರುವಾರ ನಿಧರಾದರು. ಇವರಿಗೆ ಪತಿ, ಒಬ್ಬ ಪುತ್ರರಿದ್ದಾರೆ. ಮಧ್ಯಾಹ್ನ ನಗರದ ವೀರಶೈವ ರುದ್ರಭೂಮಿಯಲ್ಲಿ ಅಂತ್ಯಕ್ರಿಯೆ ಜರುಗಲಿದೆ.