ನಾವೆಲ್ಲಾ ಪ್ರೇಮ ಜೀವಿಗಳು ಕೃತಿ ಬಿಡುಗಡೆ

Book
Published on

ಚಿತ್ರದುರ್ಗ: ನಗರದಲ್ಲಿ ಶನಿವಾರ ರೈನ್ ಟ್ರಸ್ಟ್, ಶೋಭಿತೆ ಫೌಂಡೇಷನ್, ವಾಸ್ತವ ವೇದಿಕೆ ವ್ಯಾಟ್ಸ್ ಆ್ಯಪ್ ಬಳಗ, ದೊಣ್ಣೆಹಳ್ಳಿ ಜಿಬಿಟಿ ಪಬ್ಲಿಕೇಷನ್ಸ್ನಿಂದ ನಡೆದ ಕಾರ್ಯಕ್ರಮದಲ್ಲಿ ಎಂ.ಮಂಜುನಾಥ್ ಕಳ್ಳಿಹಟ್ಟಿ ಅವರ ನೆನಪಿರಲಿ ನಾವೆಲ್ಲಾ ಪ್ರೇಮ ಜೀವಿಗಳು ಕೃತಿ ಬಿಡುಗಡೆಗೊಳಿಸಲಾಯಿತು.

ಸಾಹಿತಿ ಡಾ.ಲೋಕೇಶ್ ಅಗಸನಕಟ್ಟೆ, ನಮ್ಮ ಕರ್ನಾಟಕ ಸೇನೆ ಅಧ್ಯಕ್ಷ ಬಸವರಾಜು ಪಡುಕೋಟೆ, ನಿವೃತ್ತ ಪ್ರಾಧ್ಯಾಪಕ ಡಾ.ನಟರಾಜ್, ಮೋಹನ್‌ಕುಮಾರ್, ಡಾ.ದೊಡ್ಡಮಲ್ಲಯ್ಯ, ಡಾ.ಎನ್.ಮಮತಾ, ಲಲಿತಾ ಕೃಷ್ಣಮೂರ್ತಿ, ಸಿ.ಬಸವರಾಜು, ವಸಂತ್‌ಕುಮಾರ್, ಡಾ.ಯಶೋಧರಾ, ಬಸವರಾಜಪ್ಪ, ಕಸವನಹಳ್ಳಿ ರಮೇಶ್, ಮಾರಗಟ್ಟ ತಿಪ್ಪೇಸ್ವಾಮಿ, ರಾಮಚಂದ್ರಪ್ಪ ಕಸವನಹಳ್ಳಿ, ಮಹೇಶ ಮಠದಹಟ್ಟಿ, ಎಂ.ಬಿ.ರಾಜಪ್ಪ ಇತರರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net