ನಾಳೆ ಸೂರ್ಯ ನಮಸ್ಕಾರ

download (1)--014
Published on

ಚಿತ್ರದುರ್ಗ: ನಗರದ ಪತಂಜಲಿ ಯೋಗ ಸಮಿತಿ ಹಾಗೂ ವಿದ್ಯಾನಗರ ಕ್ಷೇಮಾಭಿವೃದ್ಧಿ ಸಂಘದಿಂದ, ರಥ ಸಪ್ತಮಿ ಅಂಗವಾಗಿ ಫೆ. 16ರಂದು ಬೆಳಗ್ಗೆ 5.30 ರಿಂದ 7.30ರವರೆಗೆ ವಿದ್ಯಾನಗರದ ಬಯಲು ರಂಗಮಂದಿರದ ಆವರಣದಲ್ಲಿ 108 ಸೂರ್ಯ ನಮಸ್ಕಾರ ಕಾ ರ‌್ಯಕ್ರಮ ಏರ್ಪಡಿಸಲಾಗಿದೆ. ಆಯುಷ್‌ಇಲಾಖೆ ವೈದ್ಯಾಧಿಕಾರಿ ಡಾ.ಶಿವಕಮಾರ್, ಸಮಿತಿ ಹಾಗೂ ಸಂಘದ ಪದಾಧಿಕಾರಿ,ಸದಸ್ಯರು ಹಾಗೂ ಗ್ರಾಪಂ ಸದಸ್ಯರು ಭಾಗವಹಿಸುವರೆಂದು ಸಮಿತಿ ಅಧ್ಯಕ್ಷ ದೇವಾನಂದ ನಾಯ್ಕ ತಿಳಿಸಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net