ನಾಲ್ಕನೇ ಬಾರಿ ವಿಜಯ

Padmavathi
Published on

ಬೀದರ್: ತಾಲೂಕಿನ ಮರಖಲ್ ಗ್ರಾಮದ ಪದ್ಮಾವತಿ ವೈಜಿನಾಥ ಕೋಳಿ ಅವರು ಸತತ ನಾಲ್ಕನೇ ಬಾರಿಗೆ ಗೆಲುವು ಸಾಧಿಸಿದ್ದಾರೆ. ವಾಡ್೯ ನಂ.3ರಲ್ಲಿ ಸಾಮಾನ್ಯ ಕ್ಷೇತ್ರದಿಂದ ಸ್ಪರ್ಧಿಸಿದ್ದ ಪದ್ಮಾವತಿ ಅವರು 347 ಮತ ಪಡೆದು ಮತ್ತೆ ಪಂಚಾಯಿತಿಗೆ ಪ್ರವೇಶಿಸಿದ್ದಾರೆ. ಮೊದಲ ಬಾರಿಗೆ ಗೆದ್ದಿದ್ದ ಪದ್ಮಾವತಿ ಎರಡೂವರೆ ವರ್ಷ ಅಧ್ಯಕ್ಷರಾಗಿಯೂ ಕೆಲಸ ನಿರ್ವಹಿಸಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net