ನಾಮನಿರ್ದೇಶಗೊಂಡ ಸದಸ್ಯರಿಗೆ ಅಭಿನಂದನೆ

Published on

ಚಾಮರಾಜನಗರ: ಎಪಿಎಂಸಿಗೆ ಸರ್ಕಾರದಿಂದ ನಾಮ ನಿರ್ದೇಶನಗೊಂಡಿರುವ ಸದಸ್ಯರಾದ ಅಮಚವಾಡಿ ಮಹದೇವಮ್ಮ, ಕೆಂಪನಾಯಕ, ಜ್ಯೋತಿಗೌಡನಪುರ ದೊರೆಸ್ವಾಮಿ ಅವರನ್ನು ಬಿಜೆಪಿ ಜಿಲ್ಲಾ ಉಪಾಧ್ಯಕ್ಷ ಹೊನ್ನಹಳ್ಳಿ ವೃಷಭೇಂದ್ರಪ್ಪ ಅಭಿನಂದಿಸಿದರು. ಈ ವೇಳೆ ಚಂದ್ರಶೇಖರ್, ಅರಕಲವಾಡಿ ಮಹೇಶ್, ಬಿಸಲವಾಡಿ ಮಹೇಶ್, ಕಿಲಗೆರೆ ಬೆಳ್ಳಪ್ಪ, ಅಮಚವಾಡಿ ಪ್ರಕಾಶ್, ಕುಮಾರ್, ಮಹೇಂದ್ರ, ಮುದ್ದಶೆಟ್ಟಿ, ಕತ್ತಿನಾಯಕ, ಮಲ್ಲೇಶ್ ಇತರರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net