ನಾನು ನಂದಿನಿ ಮತ ಹಾಕೋಕೆ ಬಂದೀನಿ

Vikas
Published on

ಚಿತ್ರದುರ್ಗ: ನಾನು ನಂದಿನಿ ರೀಲ್ಸ್‌ ಖ್ಯಾತಿಯ ವಿಕಾಸ್ ನಗರದ ಸಂತ ಜೋಸೆಫರ ಕಾನ್ವೆಂಟ್ ಶಾಲೆಯ ಸಖಿ ಮತಗಟ್ಟೆ ಕೇಂದ್ರದಲ್ಲಿ ಶುಕ್ರವಾರ ಮತ ಚಲಾಯಿಸಿದರು.

ಸಂವಿಧಾನ ಮತದಾನದ ಹಕ್ಕು ನೀಡಿದ್ದು, ಚಲಾಯಿಸಿದಲ್ಲಿ ಮಾತ್ರ ಆಯ್ಕೆಯಾಗುವ ಜನಪ್ರತಿನಿಧಿಯನ್ನು 5 ವರ್ಷ ಪ್ರಶ್ನಿಸುವ ಅಧಿಕಾರ ಪಡೆಯಬಹುದು. ಆದ್ದರಿಂದ ರಾಜ್ಯದ ಇನ್ನುಳಿದ 14 ಕ್ಷೇತ್ರಗಳಿಗೆ ಮೇ 7ರಂದು ನಡೆಯಲಿರುವ ಪ್ರಜಾಪ್ರಭುತ್ವದ ಹಬ್ಬದಲ್ಲಿ ತಪ್ಪದೇ ಪಾಲ್ಗೊಳ್ಳಿ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net