

ಕಲಬುರಗಿ: ನಗರದ ಎಪಿಎಂಸಿ ಗಂಜ್ನಲ್ಲಿರುವ ಮಳಿಗೆಯಲ್ಲಿಯೇ ಅಡತ್ ಮಾಲಿಕ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡ ಟನೆ ಗುರುವಾರ ತಡರಾತ್ರಿ ನಡೆದಿದೆ. ಅಡತ್ ಮಾಲಿಕ, ಸುಲ್ತಾನಪುರ ನಿವಾಸಿ ಈರಣ್ಣ ಹಾವ (೩೪) ಆತ್ಮಹತ್ಯೆ ಮಾಡಿಕೊಂಡ ವ್ಯಾಪಾರಿ. ಹಣ ಹೂಡಿಕೆ ಮಾಡಿದ್ದರೂ ವ್ಯಾಪಾರದಲ್ಲಿ ನಷ್ಟ ಅನುಭವಿಸಿದ ಹಿನ್ನೆಲೆಯಲ್ಲಿ ತಡರಾತ್ರಿ ಆತ್ಮಹತ್ಯೆ ಮಾಡಿಕೊಂಡಿದ್ದ. ಚೌಕ್ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.