ನನ್ನ ಮಣ್ಣು ನನ್ನ ದೇಶ ಉದ್ಘಾಟನೆ ಇಂದು

Narayanaswamy-0001
Published on

ಚಿತ್ರದುರ್ಗ: ಕೇಂದ್ರ ಸಾಮಾಜಿಕ ನ್ಯಾಯ ಮತ್ತು ಸಬಲೀಕರಣ ಖಾತೆ ರಾಜ್ಯ ಸಚಿವ ಎ.ನಾರಾಯಣಸ್ವಾಮಿ ಸೆ.11ರಂದು ಜಿಲ್ಲಾ ಪ್ರವಾಸ ಹಮ್ಮಿಕೊಂಡಿದ್ದಾರೆ.

ನಗರದ ಜೆಸಿಆರ್ ಬಡಾವಣೆ ಹತ್ತಿರದ ಗಣೇಶ ದೇಗುಲ ಬಳಿ ಬೆಳಗ್ಗೆ 11ಕ್ಕೆ, ಚಳ್ಳಕೆರೆಯ ವೀರಭದ್ರೇಶ್ವರ ಸ್ವಾಮಿ ದೇಗುಲ ಸಮೀಪ ಮಧ್ಯಾಹ್ನ 1ಕ್ಕೆ ‘ನನ್ನ ಮಣ್ಣು ನನ್ನ ದೇಶ’ ಕಾರ್ಯಕ್ರಮ ಉದ್ಘಾಟಿಸಲಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net