ನಗರಸಭೆಯಲ್ಲಿ ಸರ್‌ಎಂವಿ ಜನ್ಮದಿನಾಚರಣೆ

Cmc
Published on

ಚಿತ್ರದುರ್ಗ: ಭಾರತರತ್ನ ಸರ್ ಎಂ.ವಿಶ್ವೇಶ್ವರಯ್ಯ ಅವರ ಜನ್ಮದಿನದ ಅಂಗವಾಗಿ ಶುಕ್ರವಾರ ನಗರಸಭೆಯಲ್ಲಿ ಇಂಜಿನಿಯರ್‌ಗಳ ದಿನಾಚರಣೆ ನಡೆಯಿತು.

ನಗರಸಭೆ ಪೌರಾಯುಕ್ತೆ ರೇಣುಕಾ, ಕಿರಿಯ ಇಂಜಿನಿಯರ್‌ಗಳಾದ ಶ್ರೀರಂಗು, ಎ.ಎಸ್.ಸುಭಾಷ್, ಕಚೇರಿ ವ್ಯವಸ್ಥಾಪಕಿ ಮಂಜುಳಮ್ಮ, ಲೆಕ್ಕಾಧೀಕ್ಷಕ ಮಹಮದ್ ಆಲೀ, ಲೆಕ್ಕಾಧಿಕಾರಿ ರಘುವೀರ್, ಗುತ್ತಿಗೆದಾರ ಕುಮಾರ್ ಇತರರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net