

ಕಲಬುರಗಿ: ಜಿಲ್ಲೆಯಲ್ಲಿ ವ್ಯಾಪಕವಾಗಿ ಹರಡುತ್ತಿರುವ ಕರೊನಾ ವೈರಸ್ ಹಿನ್ನಲೆಯಲ್ಲಿ ಸೋಂಕಿತರ ಜತೆ ಪ್ರಾಥಮಿಕ ಸಂಪರ್ಕಕ್ಕೆ ಬಂದವರನ್ನು ಕ್ವಾರಂಟೈನ್ ಮಾಡಲು ನಗರದ ಹೋಟಲ್ಗಳನ್ನು ಬಳಸಲು ಜಿಲ್ಲಾಡಳಿತ ಮುಂದಾಗಿದೆ. ಅಂತೆಯೇ ನಗರದ 48 ಹೋಟಲ್ ಮತ್ತು ವಸತಿ ಗ್ರಹಗಳನ್ನು ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಅಧಿಕಾರಿಗಳಿಗೆ ಒಪ್ಪಿಸುವಂತೆ ಮಾಲಿಕರಿಗೆ ಮತ್ತು ವ್ಯವಸ್ಥಾಪಕರಿಗೆ ಜಿಲ್ಲಾಧಿಕಾರಿ ಶರತ್ ಬಿ. ಆದೇಶಿಸಿದ್ದಾರೆ.
ಆರೋಗ್ಯ ಇಲಾಖೆ ಅಧಿಕಾರಿಗಳಗೆ ಒಪ್ಪಿಸಲಾಗುವ ವಸತಿ ಗೃಹಗಳ ವಿವರ ಈ ರೀತಿ ಇದೆ.
ಕಳಿಂಗ ಡಿಲಕ್ಸ್ ಲಾಡ್ಜ್, ಕನಕ ಲಾಡ್ಜ್, ಓರಿಯಂಟ್ ಲಾಡ್ಜ್, ಜಗಮೋಹನ ಲಾಡ್ಜ್, ಅತಿಥಿ ಲಾಡ್ಜ್, ಇಂಡಿಯಾ ಪ್ಯಾಲೆಸ್, ಸಿಟಿ ಪಾಕರ್್, ಗೋಲ್ಡ್ನ ರಿಜೆನ್ಸಿ, ಸೆಂಟ್ರಲ್ ಪಾಕರ್್, ಪರಿವಾರ ಲಾಡ್ಜ್, ಐಶ್ವರ್ಯ ಕಂಫೋಟ್ಸರ್ಸ , ಕೆ.ಬಿ.ಎನ್. ಲಾಡ್ಜ್, ಹೆರಿಟೇಜ್ ಇನ್, ಓಸ್ಮಾನಿಯಾ ರೆಸಿಡೆನ್ಸ್, ಎ.ಆರ್. ಗ್ರ್ಯಾಂಡ್ ರೆಸಿಡೆನ್ಸಿ, ಅಥವರ್್, ಸತ್ಯಾ ದಶರ್ಿನಿ, ಕೌಶಿಕ್ ರೆಸಿಡೆನ್ಸಿ, ಹೋಟೆಲ್ ಸುಮಹನ, ಬಸ್ ನಿಲ್ದಾಣ ಹತ್ತಿರದ ಕನರ್ಾಟಕ ಲಾಡ್ಜ್, ಕಪಿಲಾ ಲಾಡ್ಜ್, ಹೋಟೆಲ್ ಪ್ರಿನ್ಸ್, ಕ್ರೌನ್ ಪ್ಲಾಜಾ, ಕಸ್ತೂರಿ ಲಾಡ್ಜ್, ಐಶ್ವರ್ಯ ಬಸ್ನಿಲ್ದಾಣ, ರೇವೂರ ಹೆರಿಟೇಜ್ ಹೋಟೆಲ್ಗಳು.
ಹೋಟೆಲ್ ಸಿಲ್ವರ್ ಸ್ಕೈ, ಎಂ.ಕೆ. ಲಾಡ್ಜ್, ಮೋಹನ ಲಾಡ್ಜ್ ಆಂಡ್ ಬೋರ್ಡಿಂಗ್ , ಹೋಟೆಲ್ ಪ್ರಶಾಂತ, ಎಸ್.ಕೆ.ಜಿ. ಕಂಫೋಟ್ರ್ಸ, ಮಲ್ಲಿಗೆ ಲಾಡ್ಜ್, ಯಾತ್ರಿಕ್ ನಿವಾಸ್, ಹೋಟೆಲ್ ಕನಕ ತ್ರಿಶೂಲ್, ಕದಂಬ ರೆಸಿಡೆನ್ಸಿ, ದ್ವಾರಕಾ ರೆಸಿಡೆನ್ಸಿ, ಮೈ ಅಡ್ರೇಸೆಸ್ಸ್ ಹೋಟೆಲ್ ಲಾಡ್ಜಿಂಗ್ ಆಂಡ್ ಬೋರ್ಡಿಂಗ್, ಹೊಟೇಲ್ ಬಾಲಾಜಿ, ಪ್ರಿತಂ ಲಾಡ್ಜ್, ಎಸ್ವಿಪಿ ವೃತ್ತರದ ಬಳಿಯ ಮಥೂರಾ ಇನ್, ಶಾಲಿಮಾರ್, ಜನತಾ ರೆಸಿಡೆನ್ಸಿ, ಪ್ರಶಾಂತ ಲಾಡ್ಜ್, ಕನಕ ತ್ರಿಶೂಲ್ ಬಸ್ನಿಲ್ದಾಣ, ಹೊಟೇಲ್ ಎಸ್.ಕೆ.ಜಿ. ಕಂಪೋಟರ್ಸ, ಕೆ.ಬಿ.ಎನ್. ದಗರ್ಾ ರಸ್ತೆಯ ಜಬ್ಬಾರ್ ಲಾಡ್ಜ್, ಕಮಲ ಲಾಡ್ಜ್ ಹಾಗೂ ಬಹಮನಿ ಹೊಟೇಲ್ಗಳು.