ನಂದಿನಾಗೂರದಲ್ಲಿ ಶ್ರಾವಣ ಮಂಗಲೋತ್ಸವ

22ard02 v
Published on

ಔರಾದ್ : ತಾಲೂಕಿನ ನಂದಿನಾಗೂರದಲ್ಲಿ ಅಕ್ಕಮಹಾದೇವಿ ಭಜನೆ ಮತ್ತು ಸಾಂಸ್ಕೃತಿಕ ಸಂಘದ ಸಹಯೋಗದಲ್ಲಿ ಬುಧವಾರ ಶ್ರಾವಣ ಮಂಗಲೋತ್ಸವ, ಸಾಂಸ್ಕೃತಿಕ ಸೌರಭ ಕಾರ್ಯಕ್ರಮ ಜರುಗಿತು. ಪ್ರಮುಖರಾದ ಈರಮ್ಮ, ಶಾಂತಮ್ಮ, ಕಲ್ಲಪ್ಪ ಪಂಚಾಳ, ಬಸಪ್ಪ ಪಾಟೀಲ್, ಮಲ್ಲಮ್ಮ, ಲಕ್ಷಿಬಾಯಿ, ಸಂಗಮ್ಮ ಸ್ವಾಮಿ, ಹಣಮವ್ವ, ಸಿದ್ದಮ್ಮ, ಮುಕ್ತಮ್ಮ, ಶಾರದಾ, ರಾಜಶ್ರೀ ಇತರರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net