ನ.02 ರಂದು ಕ್ಲಾಕ್ ಟವರ್ ಉದ್ಘಾಟನೆ

Published on

ಬಳ್ಳಾರಿ : ಇಲ್ಲಿನ ಗಡಗಿ ಚನ್ನಪ್ಪ ವೃತ್ತದ ನೂತನ ಗಡಿಯಾರ ಕಂಬವನ್ನು ನ. 02 ರಂದು ಉದ್ಘಾಟಿಸಲಾಗುವುದು ಎಂದು ನಗರ ಶಾಸಕ ನಾರಾ ಭರತರೆಡ್ಡಿ ಪತ್ರಿಕಾ ಪ್ರಕಟಣೆಯಲ್ಲಿ ತಿಳಿಸಿದ್ದಾರೆ. ಆ ದಿನದಿಂದು ಇಂದಿರಾ ಪ್ರಿಯದರ್ಶಿನಿ ಯಿಂದ ಸಂಗಮ್ ವೃತ್ತದವರೆಗಿನ ರಸ್ತೆ ಕಾಮಗಾರಿಯನ್ನು ಲೋಕಾರ್ಪಣೆಗೊಳಿಸಲಾಗುವುದು ಎಂದು ತಿಳಿಸಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net