ಧ್ವಜಾರೋಹಣ

IMG-20230815-WA0150
Published on

ಹೊಳೆನರಸೀಪುರ ಪಟ್ಟಣದ ಭಾರತೀಯ ಜೀವ ವಿಮಾ ನಿಗಮದಲ್ಲಿ ಮಂಗಳವಾರ 77ನೇ ಸ್ವಾತಂತ್ರೋತ್ಸವ ಸಮಾರಂಭದಲ್ಲಿ ಶಾಖಾಧಿಕಾರಿ ಮೃತ್ಯುಂಜಯ ಧ್ವಜಾರೋಹಣ ನೆರವೇರಿಸಿದರು. ಉಪ ಶಾಖಾಧಿಕಾರಿ ಸುರೇಂದ್ರ, ಯೋಗೇಶ್, ಮಹಾದೇವ, ಪ್ರತಿನಿಧಿಗಳಾದ ವೀರಪ್ಪ, ರಮೇಶ್, ಪಾಲಾಕ್ಷ, ದಿಲೀಪ್‌ಕುಮಾರ್, ಜ್ಯೋತಿ, ಶೋಭಾರಾಣಿ ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net