ಧ್ಯಾನ ಕೇಂದ್ರದಲ್ಲಿ ಆಚರಣೆ

Buddha
Published on

ಚಿತ್ರದುರ್ಗ: ನಗರದ ಕೋಟೆನಾಡು ಬುದ್ಧ ವಿಹಾರ ಧ್ಯಾನ ಕೇಂದ್ರದಲ್ಲಿ ಭಾನುವಾರ ಡಾ.ಬಿ.ಆರ್.ಅಂಬೇಡ್ಕರ್ ವಿದ್ಯಾರ್ಥಿ ಪರಿಷತ್‌ನಿಂದ ಬಾಬಾ ಸಾಹೇಬ್‌ ಡಾ.ಬಿ.ಆರ್‌.ಅಂಬೇಡ್ಕರ್‌ ಅವರ ಜಯಂತಿ ಆಚರಿಸಲಾಯಿತು.

ಪರಿಷತ್ ಅಧ್ಯಕ್ಷ ಬಿ.ಪಿ.ತಿಪ್ಪೇಸ್ವಾಮಿ, ಕರ್ನಾಟಕ ಪ್ರೌಢಶಿಕ್ಷಣ ಪರೀಕ್ಷಾ ಮಂಡಳಿ ನಿವೃತ್ತ ಕಾರ್ಯದರ್ಶಿ ರೇವಣಸಿದ್ದಪ್ಪ, ಪ್ರೊ.ಎಚ್.ಲಿಂಗಪ್ಪ, ಬಿ.ಆರ್.ಶಿವಕುಮಾರ್, ಸಿದ್ದಲಿಂಗಮ್ಮ, ಡಾ.ಲಿಂಗಣ್ಣ ಜಂಗಮರಹಳ್ಳಿ, ಕೇಶವಮೂರ್ತಿ, ಡಾ.ಸೋಮಕ್ಕ, ನಾಗರಾಜ್, ಶಕುಂತಲಾ, ಡಿ.ದುರ್ಗೇಶಪ್ಪ, ಬೆನಕನಹಳ್ಳಿ ಚಂದ್ರಪ್ಪ, ಡಾ.ಗುರುನಾಥ್, ಡಾ.ಕೆರೆಯಾಗನಹಳ್ಳಿ ತಿಪ್ಪೇಸ್ವಾಮಿ, ನಾಗೇಂದ್ರಪ್ಪ, ಅವಿನಾಶ್, ನೀತಿಗೆರೆ ಮಂಜಪ್ಪ, ಭೀಮನಕೆರೆ ಶಿವಮೂರ್ತಿ, ಬೆಸ್ಕಾಂ ತಿಪ್ಪೇಸ್ವಾಮಿ, ಬುರುಜನರೊಪ್ಪ ಹನುಮಂತಪ್ಪ ಇತರರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net