ಧಾರವಾಡ ಜಿಲ್ಲೆಯಲ್ಲಿ 65 ಕರೊನಾ ಪ್ರಕರಣ

Corona
Published on

ಹುಬ್ಬಳ್ಳಿ: ಧಾರವಾಡ ಜಿಲ್ಲೆಯಲ್ಲಿ ಶುಕ್ರವಾರ 65 ಜನರಿಗೆ ಕರೊನಾ ಸೋಂಕು ತಗುಲಿರುವುದು ದೃಢಪಟ್ಟಿದೆ. 150 ಜನರು ಚೇತರಿಸಿಕೊಂಡು ಬಿಡುಗಡೆಗೊಂಡಿದ್ದಾರೆ. ಸದ್ಯ 1115 ಸಕ್ರಿಯ ಪ್ರಕರಣಗಳಿವೆ. 9 ಜನರು ಚೀನಿ ವೈರಸ್​ನಿಂದ ಮೃತಪಟ್ಟಿದ್ದಾರೆ. ಇದರಿಂದ, ಒಟ್ಟು ಸಾವಿನ ಸಂಖ್ಯೆ 1115ಕ್ಕೆ ಏರಿದೆ. ಒಬ್ಬರು ಕೋವಿಡ್ ಅಲ್ಲದ ಕಾರಣದಿಂದ ಮೃತಪಟ್ಟಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net