ಧಾರವಾಡ ಕೃಷಿ ಮೇಳಕ್ಕೆ ಲಗ್ಗೆ ಇಟ್ಟ ರೈತರು 37 ಲಕ್ಷ ರೂ. ಮೌಲ್ಯದ ಬಿತ್ತನೆ ಬೀಜ ಮಾರಾಟ

222222222222
Published on

ಧಾರವಾಡ: ನಗರದ ಕೃಷಿ ವಿಶ್ವವಿದ್ಯಾಲಯ ಆಯೋಜಿಸಿರುವ ಕೃಷಿ ಮೇಳದ 3 ದಿನಗಳಲ್ಲಿ 37,69,750 ಲಕ್ಷ ರೂ. ಮೌಲ್ಯದ ಬಿತ್ತನೆ ಬೀಜಗಳು ಮಾರಾಟವಾಗಿವೆ. ಮೊದಲ ದಿನ 46,000 ರೂ., 2ನೇ ದಿನ 29,34,800 ರೂ. ಹಾಗೂ 3ನೇ ದಿನವಾದ ಸೋಮವಾರ 7,88,950 ರೂ. ಮೌಲ್ಯದ ಬೀಜಗಳು ಮಾರಾಟವಾಗಿವೆ.
ಹಿಂಗಾರು ಹಂಗಾಮಿನಲ್ಲಿ ಬಿತ್ತನೆಗಾಗಿ ಕಡಲೆ, ಜೋಳ, ಗೋಽ, ಕುಸುಬೆ, ಅಲಸಂದಿ, ಈರುಳ್ಳಿ ಹಾಗೂ ತರಕಾರಿ ಬೀಜಗಳು ಮಾರಾಟವಾಗಿವೆ. ಮಂಗಳವಾರ ಮೇಳದ ಕೊನೆಯ ದಿನವಾಗಿದ್ದು, ಹೆಚ್ಚಿನ ರೈತರು ಬೀಜ ಖರೀದಿಸುವ ನಿರೀಕ್ಷೆ ಇದೆ ಎಂದು ಬೀಜ ಘಟಕದ ವಿಶೇಷ ಅಽಕಾರಿ ಡಾ. ಜೆ.ಎಸ್. ಹಿಳ್ಳಿ ತಿಳಿಸಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net