ದೇವಿ ಮೂರ್ತಿಯ ಆಭರಣ ಕಳವು

Crime Logo
Published on

ಕಲಬುರಗಿ: ಕನಕನಗರದ ಅಂಬಾಭವಾನಿ ದೇವಿ ಮೂರ್ತಿ ಮೇಲಿನ ಆಭರಣ ಕಳವು ಮಾಡಿದ ಘಟನೆ ನಡೆದಿದೆ. ದೇವಸ್ಥಾನದ ಮೇಲುಸ್ತುವಾರಿ ರಾಜು ಗರುಟಕರ್ ದೂರು ನೀಡಿದ್ದು, ದೇವಿ ಮೂರ್ತಿಗೆ ಹಾಕಿದ್ದ ೫ ಗ್ರಾಂ ಬಂಗಾರದ ಬೋರಮಾಳ, ೫ ಗ್ರಾಂ. ಬಂಗಾರದ ಮಂಗಳಸೂತ್ರ, ೫೦ ಗ್ರಾಂ ಬೆಳ್ಳಿ ಛತ್ರಿ ಸೇರಿ ೫೩,೫೦೦ರೂ. ವೌಲ್ಯದ ಆಭರಣ ಕಳ್ಳತನವಾಗಿವೆ. ಅಶೋಕನಗರ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ನಡೆದಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net