ದೇವಾಲಯಗಳಿಂದ ನೆಮ್ಮದಿ

9ckd5
Published on

ಚಿಕ್ಕೋಡಿ: ದೇಶದಲ್ಲಿ ಮಠ ಹಾಗೂ ದೇವಾಲಯಗಳು ಇರುವುದರಿಂದ ಪ್ರತಿಯೊಬ್ಬ ಭಾರತೀಯ ನೆಮ್ಮದಿ ಮತ್ತು ಸಂತೋಷದಿಂದ ಇದ್ದಾರೆ ಎಂದು ನಿಡಸೋಸಿ ಜಗದ್ಗುರು ಪಂಚಮ ಶಿವಲಿಂಗೇಶ್ವರ ಮಹಾಸ್ವಾಮಿಗಳು ಹೇಳಿದರು.

ತಾಲೂಕಿನ ಬೆಳಕೂಡ ಗ್ರಾಮದ ರುದ್ರಮ್ಮಾದೇವಿ ದೇವಸ್ಥಾನದಲ್ಲಿ ಈಚೆಗೆ ಹಮ್ಮಿಕೊಂಡಿದ್ದ ನೂತನ ಕಟ್ಟಡ ಪೂಜಾ ಕಾರ್ಯಕ್ರಮದಲ್ಲಿ ಮಾತನಾಡಿದರು.

ಇಂಜಿನಿಯರ್ ವಿದ್ಯಾಸಾಗರ ಈಟಿ, ಶಂಕರ ರುದ್ರಾಪುರೆ, ಚಂದ್ರಶೇಖರ ಅರಭಾಂವಿ, ಮಹಾದೇವ ಪಾಮಲದಿನ್ನಿ, ಡಾ.ಬಸವರಾಜ ಕುಂಬಾರ, ದೇವರಾಜ ಪಾಶ್ಚಾಪುರೆ, ಚಂದ್ರಶೇಖರ ಪಾಮಲದಿನ್ನಿ, ಬಾಳಪ್ಪ ರುದ್ರಾಪುರೆ, ಮಹಾಂತೇಶ ಯಶವಂತ, ಮಲ್ಲಿಕಾರ್ಜುನ ಸನದಿ, ಸಂಭಾ ಚವ್ಹಾನ, ಶಿವಲಿಂಗಯ್ಯ ಹಿರೇಮಠ ಇತರರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net