ದೇಣಿಗೆ ಹಸ್ತಾಂತರ

CTD SHIVASIMPPI------------------------
Published on

ಚಿತ್ರದುರ್ಗ:ಚಿತ್ರದುರ್ಗ ಮುರುಘಾಮಠದಲ್ಲಿ ನಡೆಯಲಿರುವ 13ನೇ ಅಖಿಲ ಭಾರತ ಶರಣ ಸಾಹಿತ್ಯ ಸಮ್ಮೇ ಳನಕ್ಕಾಗಿ ಜಿಲ್ಲಾ ಲಿಂಗಾಯತ ಶಿ ವಶಿಂಪಿ ಸಮಾಜದಿಂದ ಸಂಗ್ರಹಿಸಿದ್ದ 25 ಸಾವಿರ ರೂ.ವಂತಿಕೆಯನ್ನು ಸಮ್ಮೇಳನ ಸ್ವಾಗತ ಸಮಿತಿ ಖಜಾಂಚಿ ಕೆಇಬಿ ಷಣ್ಮುಖಪ್ಪ ಅವರಿಗೆ ಶುಕ್ರವಾರ ಹಸ್ತಾಂತರಿಸಲಾಯಿತು. ಸಮಾಜದ ಜಿಲ್ಲಾಧ್ಯಕ್ಷ ಜಯದೇವ ಮೂರ್ತಿ,ಮಹಿಳಾ ಘಟಕದ ಜಿಲ್ಲಾಧ್ಯಕ್ಷೆ ಅನಿತಾಮುರುಗೇಶ್, ಅನ್ನಪೂರ್ಣಮ್ಮ,ಗೀತಾ,ಡಿ.ವಿ.ಮುರುಗೇಶ್,ಬಕ್ಕೇಶ್,ಮುರುಗೇಶ್,ಸುರೇಶ್‌ಪಟ್ಟಣ್,ಶ್ರೇಯಸ್,ಗುರು ಬಸವರಾಜು ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net